Friday, April 9, 2010

ನಯನ

ನಯನ.... ನಿನ್ನ ಕಣ್ಣುಗಳನ್ನು ನೋಡುತ್ತಿದ್ದಂತೆಯೇ ನನ್ನ ಮನಸು ತಲ್ಲಣಗೊಳ್ಳುತ್ತದೆ. ಆ ನಿನ್ನ ಕಣ್ಣುಗಳನ್ನು ನೋಡುತ್ತಿದ್ದರೆ ನನ್ನನ್ನು ನಾನೇ ಮರೆತು ಬಿಡುತ್ತೇನೆ ನಯನ. ನೀನು ಗಮನಿಸಿರಬಹುದು ಬೊಮ್ಮನಹಳ್ಳಿಯಲ್ಲಿ ಆಫಿಸಿನಲ್ಲಿ ಕರೆಂಟ್ ಹೋಗಿ ಖಾಲಿ ಕುಳಿತಾಗ ನಿನ್ನ ಕಣ್ಣುಗಳನ್ನು ನೋಡಲೆಂದೇ ನಾನು ನಿನ್ನನ್ನೇ ನೋಡುತ್ತಿದ್ದೆ. ನೀನು ನನ್ನನ್ನು ನೋಡಿದ ತಕ್ಷಣ ಮುಗುಳುನಗೆಯೊಂದನ್ನು ಬಿರುತ್ತಿದ್ದೆ, ಆ ನಗುವನ್ನು ಸ್ವೀಕರಿಸಿದ ನನ್ನ ಗಂಟಲು ಹೃದಯಗಳೆರಡು ಒಣಗಿ ಹೋಗುತ್ತಿದ್ದವು. ನನಗಿನ್ನೂ ಚೆನ್ನಾಗಿ ನೆನಪಿದೆ, ಒಂದು ದಿನ ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗಿ ಬರುವಾಗ ಬಸ್ಸಿನಲ್ಲಿ

No comments: